ಅಭಿಪ್ರಾಯ / ಸಲಹೆಗಳು

ಯೋಜನಾ ಶಾಖೆ

ಕ್ರ. ಸಂ

ಆದೇಶದ ವಿವರ

ಇಲಾಖಾ ದಿನಾಂಕ

ಭಾಷೆ

ಕಡತದ ಮೂಲ

ಗಾತ್ರ

ಡೌನ್ಲೋಡ್

1  

Centre For Multi Disciplinary Development Research (CMDR), ಧಾರವಾಡ ಈ ಸಂಸ್ಥೆಯ ಬೋಧಕ ಸಿಬ್ಬಂದಿಗಳಿಗೆ 2016ರ ಯುಜಿಸಿ ಪರಷ್ಕೃತ ವೇತನದನ ಬಾಕಿ ಮೊತ್ತವನ್ನು ಮಂಜೂರು ಮಾಡುವ ಬಗ್ಗೆ.

ಆ.ಸಂ. ಇಡಿ 02 ಹೆಚ್‌ ಪಿ ಟಿ 2022 ದಿನಾಂಕ: 03.06.2022.

 03.06.2022 ಕನ್ನಡ ಯೋಜನಾ ಶಾಖೆ 581 ಕೆಬಿ ಡೌನ್ಲೋಡ್
2  

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23 ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 70 ಹೆಚ್‌ ಪಿ ಟಿ 2022 ದಿನಾಂಕ: 08.06.2022

 03.06.2022 ಕನ್ನಡ ಯೋಜನಾ ಶಾಖೆ 1.98 ಎಂಬಿ ಡೌನ್ಲೋಡ್
 3

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎನ್‌ಸಿಸಿ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23 ನೇ ಆರ್ಥಿಕ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ  ಮಾಡುವ ಬಗ್ಗೆ.

ಆ.ಸಂ. ಇಡಿ 71 ಹೆಚ್‌ ಪಿ ಟಿ 2022 ದಿನಾಂಕ: 08.06.2022

08.06.2022 ಕನ್ನಡ ಯೋಜನಾ ಶಾಖೆ 1.566 ಎಂಬಿ ಡೌನ್ಲೋಡ್
 4

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣಕ್ಕೆ ( ರಾಜ್ಯ ವಲಯ ಯೋಜನೆಗಳು ಸಂಬಂಧಿಸಿದಂತೆ 2022-23ನೇ ಸಾಲಿನ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 91 ಹೆಚ್‌ ಪಿ ಸಿ 2022 ದಿನಾಂಕ: 08.06.2022.

08.06.2022 ಕನ್ನಡ ಯೋಜನಾ ಶಾಖೆ   1.39 ಎಂಬಿ ಡೌನ್ಲೋಡ್
5

2022-23 ನೇ ಆರ್ಥಿಕ ಸಾಲಿನ ಆಯವ್ಯಯದ ಭಾಷಣದ ಕಂಡಿಕೆ-206ರಲ್ಲಿನ ಘೋಷಣೆಯನ್ನು (ಆಯ್ದ ಪಾಲಿಟೆಕ್ನಿಕ್ ಗಳನ್ನು ಪಿ.ಪಿ.ಪಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಕುರಿತು) ಜಾರಿಗೊಳಿಸುವ ಬಗ್ಗೆ.

ಆ.ಸಂ. ಇಡಿ 78 ಹೆಚ್‌ ಪಿ ಟಿ 2022 ದಿನಾಂಕ: 20.06.2022.

20.06.2022 ಕನ್ನಡ ಯೋಜನಾ ಶಾಖೆ 2.36 ಎಂಬಿ ಡೌನ್ಲೋಡ್
6

2021-22ನೇ ಸಾಲಿನಲ್ಲಿ ಅಂತರಾಷ್ಟ್ರೀಯ ಡಿಪ್ಲೊಮಾ ವ್ಯಾಸಂಗದ ಪ್ರವೇಶ ಪಡೆದ, ಮೊದಲನೇ ಬ್ಯಾಚ್‌ ವಿದ್ಯಾರ್ಥಿಗಳಿಗೆ ಒಂದನೇ ಮತ್ತು ಎರಡನೇ ವರ್ಷದ ವ್ಯಾಸಂಗಕ್ಕೆ ತಗಲುವ ವೆಚ್ಚ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 83 ಹೆಚ್‌ ಪಿ ಟಿ 2022 ದಿನಾಂಕ: 20.06.2022

20.06.2022 ಕನ್ನಡ ಯೋಜನಾ ಶಾಖೆ  1.38 ಎಂಬಿ ಡೌನ್ಲೋಡ್
 7

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದ ಕಾಮಗಾರಿಯನ್ನು ಲೋಕೋಪಯೋಗಿ ಸಂಸ್ಥೆಯಿಂದ ಕೆ.ಆರ್.‌ ಐ. ಡಿ. ಎಲ್‌ ಸಂಸ್ಥೆಗೆ ಬದಲಾವಣೆ ಮಾಡುವ ಬಗ್ಗೆ.

ಆ.ಸಂ. ಇಡಿ 123 ಹೆಚ್‌ ಪಿ ಸಿ 2022 ದಿನಾಂಕ: 22.06.2022,

 22.06.2022 ಕನ್ನಡ ಯೋಜನಾ ಶಾಖೆ   1.00 ಎಂಬಿ

ಡೌನ್ಲೋಡ್

ಡೌನ್ಲೋಡ್‌ ತಿದ್ದುಪಡಿ

8

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳಿಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿನ ಆಯವ್ಯಯದಲ್ಲಿ ವೇತನ / ವಿಶ್ರಾಣತಿ ವೇತನಕ್ಕೆ ಎರಡನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಆ.ಸಂ. ಇಡಿ 92 ಹೆಚ್‌ ಪಿ ಯು 2022 ದಿನಾಂಕ: 27.06.2022

27.06.2022 ಕನ್ನಡ ಯೋಜನಾ ಶಾಖೆ   3.85 ಎಂಬಿ ಡೌನ್ಲೋಡ್
9

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಸಂಸ್ಥೆಗಳಿಗೆ (ರಾಜ್ಯ ವಲಯ ಯೋಜನೆಗಳು ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಲೆನ ಆಯವ್ಯಯದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಮೊದಲನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಆ.ಸಂ. ಇಡಿ 101 ಹೆಚ್‌ ಪಿ ಯು 2022 ದಿನಾಂಕ: 27.06.2022.

 27.06.2022 ಕನ್ನಡ ಯೋಜನಾ ಶಾಖೆ    3.34 ಎಂಬಿ ಡೌನ್ಲೋಡ್‌
 10

2022-23ನೇ ಆರ್ಥಿಕ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-102ರಲ್ಲಿನ ಘೋಷಣೆಯಂತೆ ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್‌ ಕಾಳೇಜುಗಳನ್ನು ಐಐಟಿ ಮಾದರಿಯಲ್ಲಿ “ Karnataka Institute of Technology (KIT)” ಗಳನ್ನಾಗಿ ಉನ್ನತೀಕರಿಸಲು ಹಾಗೂ ಯೋಜನಾ ಅನುಷ್ಠಾನಕ್ಕೆ ಕಾರ್ಯಪಡೆಯನ್ನು ರಚಿಸುವ ಕುರಿತು.

ಆ.ಸಂ. ಇಡಿ 62 ಹೆಚ್‌ ಪಿ ಟಿ 2022 ದಿನಾಂಕ: 07.07.2022.

07.07.2022 ಕನ್ನಡ ಯೋಜನಾ ಶಾಖೆ      2.31 ಎಂಬಿ ಡೌನ್ಲೋಡ್
11 

ಕಾಲೇಜು  ಮತ್ತು ತಾಂತ್ರಿಕ ಶಿಕ್ಷಣ ಇಲಾಖಾ ವ್ಯಾಪ್ತಿಯಡಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್‌ಗಳು ಹಾಗೂ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುವ ಸರ್ಕಾರಿ ಶುಲ್ಕವನ್ನು ಶೈಕ್ಷಣಿಕ ಅಭಿವೃದ್ದಿಗಾಗಿ ಉಪಯೋಗಿಸಲು ಅನುಮತಿ ನೀಡುವ ಬಗ್ಗೆ.‌

ಆ.ಸಂ. ಇಡಿ 33 ಹೆಚ್‌ ಪಿ ಟಿ 2022 ದಿನಾಂಕ: 14.07.2022.

14.07.202 ಕನ್ನಡ ಯೋಜನಾ ಶಾಖೆ     5.85 ಎಂಬಿ ಡೌನ್ಲೋಡ್
 12

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನಲ್ಲಿ ಹಂಚಿಕೆಯಾಗಿರುವ ಅನುದಾನದಲ್ಲಿ ಮೊದಲನೇ ಮತ್ತು ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 91 ಹೆಚ್‌ ಪಿ ಸಿ 2022 ದಿನಾಂಕ: 19.07.2022

19.07.2022 ಕನ್ನಡ ಯೋಜನಾ ಶಾಖೆ      1.45 ಎಂಬಿ ಡೌನ್ಲೋಡ್
13 

2021-22ನೇ ಸಾಲಿನಿಂದ ಅಂತರಾಷ್ಟ್ರೀಯ ಡಿಪ್ಲೊಮಾ ವ್ಯಾಸಂಗದ ಪ್ರದೇಶ ಪಡೆದ, ಮೊದಲನೇ ಬ್ಯಾಚ್‌ ವಿದ್ಯಾರ್ಥಿಗಳಿಗೆ ಒಂದನೇ ಮತ್ತು ಎರಡನೇ ವರ್ಷದ ವ್ಯಾಸಂಗಕ್ಕೆ ತಗಲುವ ವೆಚ್ಚ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 8 ಹೆಚ್‌ ಪಿ ಟಿ 2022 ದಿನಾಂಕ: 20.07.2022

20.07.2022 ಕನ್ನಡ ಯೋಜನಾ ಶಾಖೆ     686 ಕೆಬಿ ಡೌನ್ಲೋಡ್
14   

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನಲ್ಲಿ ರಾಷ್ಟ್ರೀಯ ಅಂಗೀಕೃತ ಪರಿಷತ್ತಿನ ಕಾರ್ಯಕ್ರಮಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಮೊದಲನೇ ಮತ್ತು ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಆ.ಸಂ. ಇಡಿ 152 ಹೆಚ್‌ ಪಿ ಸಿ 2022 ದಿನಾಂಕ: 25.07.2022.

25.07.2022 ಕನ್ನಡ ಯೋಜನಾ ಶಾಖೆ      585 ಕೆಬಿ ಡೌನ್ಲೋಡ್
15

2022-23ನೇ ಸಾಲಿನ ಆಯವ್ಯಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಗೆ ಒದಗಿಸಿರುವ ಅನುದಾನದಲ್ಲಿ ಮುಂದುವರೆದ ಕಟ್ಟಡ ಕಾಮಗಾರಿಗಳ ಕ್ರಿಯಾಯೋಜನೆ ಅನುಮೋದನೆ ನೀಡುವ ಹಾಗೂ ಮೊದಲನೇ ಮತ್ತು ದ್ವಿತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಆ.ಸಂ. ಇಡಿ 129 ಹೆಚ್‌ ಪಿ ಸಿ 2022 ದಿನಾಂಕ: 26.07.2022

26.07.2022 ಕನ್ನಡ  ಯೋಜನಾ ಶಾಖೆ     805 ಕೆಬಿ ಡೌನ್ಲೋಡ್
 16

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿ ಹದರನಹಳ್ಳಿ ಗ್ರಾಮದಲ್ಲಿ ನೂತನವಾಗಿ ಪ್ರಾಋಂಭವಾಗಿರುವ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 2021-22 ನೇ ಸಾಳಿನ ವಿಶೇಷ ಅಭಿವೃದ್ದಿ ಯೀಜನೆಯಡಿಯಲ್ಲಿ ಮಂಜೂರಾದ ಕಟ್ಟಡ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನುಗೊಳಿಸುವ ಕುರಿತು.

ಆ.ಸಂ. ಇಡಿ 171 ಹೆಚ್‌ ಪಿ ಸಿ 2021 ದಿನಾಂಕ: 03.08.2022.

03.08.2022 ಕನ್ನಡ ಯೋಜನಾ ಶಾಖೆ      633 ಕೆಬಿ ಡೌನ್ಲೋಡ್
17 

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಆ.ಸಂ. ಇಡಿ 70 ಹೆಚ್‌ ಪಿ ಟಿ 2022 ದಿನಾಂಕ: 04.08.2022

04.08.2022 ಕನ್ನಡ ಯೋಜನಾ ಶಾಖೆ      1.04 ಎಂಬಿ ಡೌನ್ಲೋಡ್
18 

2022-23ನೇ ಸಾಲಿನಿಂದ ತಾಂತ್ರಿಕ ಶಿಕ್ಷಣ ಇಲಾಖೆಗೆ ಒದಗಿಸಿರುವ ಆಯವ್ಯಯದಲ್ಲಿ ಮುಂದುವರೆದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಬಗ್ಗೆ.

04.08.2022 ಕನ್ನಡ ಯೋಜನಾ ಶಾಖೆ       1.02 ಎಂಬಿ ಡೌನ್ಲೋಡ್
19 

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎನ್‌ ಸಿಸಿ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಎರಡನೇ ಮತ್ತು ಮೂರನೇ  ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಆ.ಸಂ. ಇಡಿ 71 ಹೆಚ್‌ ಪಿ ಟಿ 2022 ದಿನಾಂಕ: 08.08.2022

08.08.2022 ಕನ್ನಡ ಯೋಜನಾ ಶಾಖೆ      819 ಕೆಬಿ ಡೌನ್ಲೋಡ್
20 

ಕೊಪ್ಪಳ ಜಿಲ್ಲೆಯ ಕೂಕನೂರು ತಾಲ್ಲೂಕಿನ ತಳಕಲ್‌ ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲದ ಸ್ನಾತಕೋತ್ತರ ಕೇಂದ್ರ ಮತ್ತು ವೃತ್ತಿ ಕೌಶಲ್ಯ ಅಭಿವೃದ್ದಿ ಕೇಂದ್ರದಲ್ಲಿನ ಬಾಕಿ ಕಾಮಾಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ಕೋರಿರುವ ಬಗ್ಗೆ.

ಆ.ಸಂ. ಇಡಿ 02 ಹೆಚ್‌ ಪಿ ಟಿ 2022 ದಿನಾಂಕ: 11.08.2022.

 11.08.2022 ಕನ್ನಡ ಯೋಜನಾ ಶಾಖೆ      484 ಕೆಬಿ ಡೌನ್ಲೋಡ್
21 

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ.

ಆ.ಸಂ. ಇಡಿ 63 ಯು ಡಿ ವಿ 2022 ಭಾಗ 2 ದಿನಾಂಕ: 18.08.2022.

18.08.2022 ಕನ್ನಡ ಯೋಜನಾ ಶಾಖೆ       1.09 ಎಂಬಿ ಡೌನ್ಲೋಡ್
22 

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿನ ಆಯವ್ಯಯದಲ್ಲಿ ವೇತನಕ್ಕೆ ತೃತೀಯ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಆ.ಸಂ. ಇಡಿ 92 ಹೆಚ್‌ ಪಿ ಯು 2022 ದಿನಾಂಕ: 18.08.2022

18.08.2022 ಕನ್ನಡ ಯೋಜನಾ ಶಾಖೆ        918 ಕೆಬಿ ಡೌನ್ಲೋಡ್
23 

ಉನ್ನತ  ಶಿಕ್ಷಣ ಇಲಾಖೆಯಡಿ ಬರುವ ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಸುಗಡೆ ಮಾಡುವ ಕುರಿತು.

ಆ.ಸಂ. ಇಡಿ 70 ಹೆಚ್‌ ಪಿ ಸಿ 2022 ದಿನಾಂಕ: 29.08.2022

29.08.2022 ಕನ್ನಡ ಯೋಜನಾ ಶಾಖೆ          1.02 ಎಂಬಿ ಡೌನ್ಲೋಡ್
24

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಸಂಸ್ಥೆಗಳಿಗೆ ( ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿನ ಆಯವ್ಯಯದಲ್ಲಿ ಎರಡನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.‌

ಆ.ಸಂ. ಇಡಿ 101 ಹೆಚ್‌ ಪಿ ಯು 2022 ದಿನಾಂಕ: 29.08.2022

 29.08.2022 ಕನ್ನಡ ಯೋಜನಾ ಶಾಖೆ           1.29 ಎಂಬಿ ಡೌನ್ಲೋಡ್
25

 ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನಲ್ಲಿ ಹಂಚಿಕೆಯಾಗಿರುವ ಅನುದಾನದಲ್ಲಿ ಮೊದಲನೇ ಮತ್ತ ಎರಡನೇ ಸ್ರೈಮಾಸಿಕ ಕಂತಿನ ಅನುದಾ ಬಿಡುಗಡೆಗೊಳಿಸುವ ಬಗ್ಗೆ.

ಆ.ಸಂ. ಇಡಿ 91 ಹೆಚ್‌ಪಿಸಿ 2022 ದಿನಾಂಕ: 30.08.2022

30.08.2022 ಕನ್ನಡ ಯೋಜನಾ ಶಾಖೆ 1.79 ಎಂಬಿ ಡೌನ್ಲೋಡ್
26

ದಾವಣಗೆರೆ ಜಿಲ್ಲೆಯ ನ್ಯಾಮತಿ ಸರ್ಕಾರಿ  ಪ್ರಥಮ ದರ್ಜೆ ಕಾಲೇಜಿನ 200 X 200 ಜಾಗವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸುವ ಕುರಿತು.

ಆ.ಸಂ. ಇಡಿ 54 ಹೆಚ್‌ಪಿಸಿ 2022 ದಿನಾಂಕ: 01.09.2022.

01.09.2022 ಕನ್ನಡ ಯೋಜನಾ ಶಾಖೆ 444 ಕೆಬಿ ಡೌನ್ಲೋಡ್
27‌

 2017-18 ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಚಾಮರಾಜನಗರ ಜಿಲ್ಲೆ ಮೈಸೂರು ವಿಶ್ವವಿದ್ಯಾಲಯ ಡಾ: ಬಿ.ಆರ್‌ ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸುವ ಕುರಿತು.

ಆ.ಸಂ. ಇಡಿ 122 ಹೆಚ್ ಪಿ ಸಿ 2022 ದಿನಾಂಕ: 01.09.2022.

01.09.2022 ಕನ್ನಡ ಯೋಜನಾ ಶಾಖೆ 600 ಕೆಬಿ ಡೌನ್ಲೋಡ್
28

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡಗಡೆಗೊಳಿಸುವ ಕುರಿತು.

ಆ.ಸಂ. ಇಡಿ 91 ಹೆಚ್‌ ಪಿ ಸಿ 2022 ದಿನಾಂಕ: 05.09.2022.

05.09.2022 ಕನ್ನಡ ಯೋಜನಾ ಶಾಖೆ  746 ಕೆಬಿ ಡೌನ್ಲೋಡ್
29

2021-22ನೇ ಸಾಲಿನ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಭಿವೃದ್ದಿ ಯೋಜನೆಯಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಾಮಗಾರಿಗಳಿಗೆ ಕ್ರಿಯಾಯೋಜನೆಯ ಅನುಮೋದನೆ ಬಗ್ಗೆ.

ಆ.ಸಂ. ಇಡಿ 55 ಹೆಚ್‌ ಪಿ ಸಿ 2022 ದಿನಾಂಕ: 05.09.2022.

05.09.2022 ಕನ್ನಡ ಯೋಜನಾ ಶಾಖೆ 1.70 ಎಂಬಿ ಡೌನ್ಲೋಡ್
30

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಈ ವಿಶ್ವವಿದ್ಯಾಲಯಕ್ಕೆ ಪಿಂಚಣಿ, ವೇತನ ಪಾವತಿಗಾಗಿ ಹೆಚ್ಚುವರಿ ಅನುದಾನ ಒದಗಿಸುವ ಬಗ್ಗೆ.

ಆ.ಸಂ. 104 ಹೆಚ್‌ ಪಿ ಯು 2022 ದಿನಾಂಕ: 09.09.2022.

09.09.2022 ಕನ್ನಡ ಯೋಜನಾ ಶಾಖೆ  848 ಕೆಬಿ ಡೌನ್ಲೋಡ್
31

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 91 ಹೆಚ್‌ ಪಿ ಸಿ 2022 ದಿನಾಂಕ: 13.09.2022.

13.09.2022 ಕನ್ನಡ ಯೋಜನಾ ಶಾಖೆ 759 ಕೆಬಿ ಡೌನ್ಲೋಡ್
32

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಈ ವಿಶ್ವವಿದ್ಯಾಲಯದಲ್ಲಿ 2021-23 ನೇ ಸಾಲಿನ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಉಳಿದ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವ ಬಗ್ಗೆ.

 ಆ.ಸಂ. ಇಡಿ 111 ಹೆಚ್‌ ಪಿ ಯು 2021 ದಿನಾಂಕ: 14.09.2022.

14.09.2022 ಕನ್ನಡ ಯೋಜನಾ ಶಾಖೆ  511 ಕೆಬಿ ಡೌನ್ಲೋಡ್
33

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಗಳಡಿ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಆ.ಸಂ. ಇಡಿ 70 ಹೆಚ್‌ ಪಿ ಟಿ 2022 ದಿನಾಂಕ: 20.09.2022

20.09.2022 ಕನ್ನಡ ಯೋಜನಾ ಶಾಖೆ  1.38 ಎಂಬಿ ಡೌನ್ಲೋಡ್
34

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎನ್‌ಸಿಸಿ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ ಇಡಿ 71 ಹೆಚ್‌ ಪಿ ಟಿ 2022 ದಿನಾಂಕ: 20.09.2022

20.09.2022 ಕನ್ನಡ ಯೋಜನಾ ಶಾಖೆ   814 ಕೆಬಿ ಡೌನ್ಲೋಡ್
35

ಡಾ. ಬಿ. ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿಶ್ವವಿದ್ಯಾಲಯ, ಬೆಂಗಳೂರು ಈ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಒಳಾಂಗಣ ವಿನ್ಯಾಸ ಮತ್ತು ಪೀಠೋಪಕರಣಗಳನ್ನು ಅಳವಡಿಸುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 126 ಹೆಚ್‌ ಪಿ ಯು 2021 ದಿನಾಂಕ: 26.09.2022

26.09.2022 ಕನ್ನಡ ಯೋಜನಾ ಶಾಖೆ 1.18 ಎಂಬಿ ಡೌನ್ಲೋಡ್
36

ಶಿಕ್ಷಣ ಇಲಾಖೆಯ ಉನ್ನತ ವಲಯದಡಿಯಲ್ಲಿ ಬರುವ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳೀಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಳಿನ ಆಯವ್ಯಯದಲ್ಲಿ ವೇತನ / ವಿಶ್ರಾಂತಿ ವೇತನಕ್ಕೆ ಮೂರನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಆ.ಸಂ. ಇಡಿ 92 ಹೆಚ್‌ ಪಿ ಯು 2022 ದಿನಾಂಕ: 29.09.2022

 29.09.2022 ಕನ್ನಡ  ಯೋಜನಾ ಶಾಖೆ  1.54 ಎಂಬಿ ಡೌನ್ಲೋಡ್
37

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಸಂಸ್ಕೃತ ಪಾಠಶಾಲೆಗಳು ಹಾಗೂ ಸರಾಕರೇತರ ಸಂಸ್ಕೃತ ಕಾಲೇಜುಗಳಿಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಳಿನ ಆಯವ್ಯಯದಲ್ಲಿ ವೇತನಕ್ಕೆ ಮೂರನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಆ.ಸಂ. ಇಡಿ 92 ಹೆಚ್‌ ಪಿ ಯು 2022 ದಿನಾಂಕ: 29.09.2022

29.09.2022 ಕನ್ನಡ ಯೋಜನಾ ಶಾಖೆ 578 ಕೆಬಿ ಡೌನ್ಲೋಡ್
38

ಸರ್ಕಾರಿ ಪಾಲಿಟೆಕ್ನಿಕ್‌, ಕೆ. ಆರ್.‌ ಪೇಟೆ ಈ ಸಂಸ್ಥೆಯ ಆವರಣದಲ್ಲಿನ ಖಾಲಿ ನಿವೇಶನವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಾರ್ವಜನಿಕ ಡಿಜಿಟಲ್‌ ಶಾಖಾ ಗ್ರಂಥಾಲಯ ನಿರ್ಮಾಣಕ್ಕಾಗಿ ವರ್ಗಾಯಿಸಲು / ನೀಡಲು ಅನುಮತಿ ನೀಡಲು ಅನುಮತಿ ನೀಡುವ ಬಗ್ಗೆ.

ಆ.ಸಂ. ಇಡಿ 93 ಹೆಚ್‌ಪಿಟಿ 2022 ದಿನಾಂಕ: 30.09.2022

30.09.2022 ಕನ್ನಡ ಯೋಜನಾ ಶಾಖೆ  489 ಕೆಬಿ ಡೌನೋಡ್
39

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನ ಮೂರನೇ ತ್ರೈಮಾಸಿಕ ಕಂತಿನ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 91 ಹೆಚ್‌ ಪಿ ಸಿ 2022 ದಿನಾಂಕ: 03.10.2022

03.10.2022 ಕನ್ನಡ ಯೋಜನಾ ಶಾಖೆ   862 ಕೆಬಿ ಡೌನ್ಲೋಡ್
40

2020-21ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪಾಲಿಟೆಕ್ನಿಕ್ಗಳಲ್ಲಿ ಬಾಲಕರ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕೆ ಘಟನೋತ್ತರ ಅನುಮೋದನೆ ಹಾಗೂ ಈಗಾಗಲೇ ಎಸ್‌ ಸಿ ಪ / ಟಿ ಎಸ್ ಪಿ ರಡಿ ಮಂಜೂರುಗೊಂಡಿರುವ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಥಳಗಳ ಬದಲಾಗಿ ಪರ್ಯಾಯ ಸ್ಥಳಗಳಲ್ಲಿ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲು ಅನುಮತಿ ನೀಡುವ ಬಗ್ಗೆ.

ಆ.ಸಂ. ಇಡಿ 39 ಹೆಚ್‌ ಪಿ ಟಿ 2021 ದಿನಾಂಕ: 17.10.2022

17.10.2022 ಕನ್ನಡ ಯೋಜನಾ ಶಾಖೆ   534 ಕೆಬಿ ಡೌನ್ಲೋಡ್
41

ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪಿ. ಹೆಚ್.ಡಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಒದಗಿಸಲು ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 39 ಹೆಚ್‌ ಪಿ ಟಿ 2021 ದಿನಾಂಕ: 17.10.2022

17.10.2022 ಕನ್ನಡ ಯೋಜನಾ ಶಾಖೆ    444 ಕೆಬಿ ಡೌನ್ಲೋಡ್
42

ಹಾಸನ ಜಿಲ್ಲೆ ಹೊಳೆನರಸೀಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 2021-22 ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯಡಿಯಲ್ಲಿ ಮಂಜೂರಾದ ಕಟ್ಟಡ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸುವ ಕುರಿತು.

ಆ.ಸಂ. ಇಡಿ 170 ಹೆಚ್‌ ಪಿ ಸಿ 2021 ದಿನಾಂಕ: 17.10.2022

17.10.2022 ಕನ್ನಡ ಯೋಜನಾ ಶಾಖೆ     715 ಕೆಬಿ ಡೌನ್ಲೋಡ್
43

2022-23ನೇ ಸಾಲಿನ ನಬಾರ್ಡ್‌ ಯೋಜನೆಯ ಆರ್‌ ಐ ಡಿ ಎಫ್‌, ಟ್ರಾಂಚ್‌ 28 ರಡಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳ ನಿರ್ಮಾಣ ಕಾಮಗಾರಿಗಳಿಗೆ ವಿಸ್ರೃತ ಯೋಜನಾ ವರದಿ ಸಲ್ಲಿಸಿ ಅನುಷ್ಠಾನಗೊಳಿಸಲು ನಿರ್ಮಾಣ ಏಜೆನ್ಸಿ ನಿಗಧೀಪಡಿಸುವ ಬಗ್ಗೆ.

ಆ.ಸಂ. ಇಡಿ 76 ಹೆಚ್‌ ಪಿ ಟಿ 2021 ದಿನಾಂಕ: 18.10.2022

18.10.2022 ಕನ್ನಡ ಯೋಜನಾ ಶಾಖೆ      1.19 ಎಂಬಿ ಡೌನ್ಲೋಡ್
44

ಉನ್ನತ ಶಿಕ್ಷಣ ಇಲಾಖೆಯಡಿ ಬರಿವ ಎನ್‌ಸಿಸಿ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 71 ಃಫಥ 2022 ದಿನಾಂಕ: 19.10.2022

19.10.2022 ಕನ್ನಡ ಯೋಜನಾ ಶಾಖೆ      756 ಕೆಬಿ ಡೌನ್ಲೋಡ್

45

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ವಿಶ್ವವಿದ್ಯಾಲಯಗಳೀಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ / ಪರಿಶಿಷ್ಟ ಪಂಗಡ ಉಪಯೋಜನೆ ತೃತೀಯ ತ್ರೈಮಾಸಿಕ  ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 102 ಹೆಚ್‌ ಪಿ ಯು 2022 ದಿನಾಂಕ: 27.10.2022

27.10.2022 ಕನ್ನಡ ಯೋಜನಾ ಶಾಖೆ

1.35 ಎಂಬಿ

ಡೌನ್ಲೋಡ್

46

ಡಿ ಆರ್‌ ಆರ್‌ ಸರ್ಕಾರಿ ಪಾಲಿಟೆಕ್ನಿಕ್‌, ದಾವಣಗೆರೆ ಸಂಸ್ಥೆಯ ಜಮೀನನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ಈ ಕಾಲೇಜಿಗೆ ಹಸ್ತಾಂತರಿಸಲು ಅನುಮತಿ ನೀಡುವ ಬಗ್ಗೆ.

ಆ.ಸಂ. ಇಡಿ 102 ಹೆಚ್‌ ಪಿ ಟಿ 2022 ದಿನಾಂಕ: 27.10.2022

27.10.2022 ಕನ್ನಡ ಯೋಜನಾ ಶಾಖೆ

560 ಕೆಬಿ

ಡೌನ್ಲೋಡ್

47

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಸಂಸ್ಥೆಗಳಿಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿನ ಆಯವ್ಯಯದಲ್ಲಿ ತೃತೀಯ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 101 ಹೆಚ್‌ ಪಿ ಯು 2022 ದಿನಾಂಕ: 28.10.2022

28.10.2022 ಕನ್ನಡ ಯೋಜನಾ ಶಾಖೆ 1.36 ಎಂಬಿ ಡೌನ್ಲೋಡ್

48

 

2022-23ನೇ ಸಾಲಿನ ನಬಾರ್ಡ್‌ ಯೋಜನೆಯ ಆರ್‌ ಐ ಡಿ ಎಫ್‌, ಟ್ರಾಂಚ್‌ 28 ರಡಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳ ನಿರ್ಮಾಣ ಕಾಮಗಾರಿಗಳಿಗೆ ವಿಸ್ರೃತ ಯೋಜನಾ ವರದಿ ಸಲ್ಲಿಸಿ ಅನುಷ್ಠಾನಗೊಳಿಸಲು ನಿರ್ಮಾಣ ಏಜೆನ್ಸಿ ನಿಗಧೀಪಡಿಸುವ ಬಗ್ಗೆ.

ತಿದ್ದುಪಡಿ / ಸೇರ್ಪಡೆ ಆದೇಶ ಸಂಖ್ಯೆ: ಇಡಿ 76 ಹೆಚ್‌ ಪಿ ಟಿ 2021 ದಿನಾಂಕ: 2810

 28.10.2022 ಕನ್ನಡ ಯೋಜನಾ ಶಾಖೆ  479 ಕೆಬಿ ಡೌನ್ಲೋಡ್
49

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 70 ಹೆಚ್‌ ಪಿ ಟಿ 2022 ದಿನಾಂಕ: 29.10.2022

29.10.2022 ಕನ್ನಡ ಯೋಜನಾ ಶಾಖೆ   803‌ ಕೆಬಿ ಡೌನ್ಲೋಡ್
50

ಮಂಗಳೂರು ವಿಶ್ವವಿದ್ಯಾಲಯಕ್ಕೆ 2022-23ನೇ ಸಾಲಿಗೆ ಪಿಂಚಣಿ ಪಾವತಿಗಾಗಿ ಹೆಚ್ಚುವರಿ ಅನುದಾನ ಒದಗಿಸುವ ಕುರಿತು.

ಆ.ಸಂ. ಇಡಿ 129 ಹೆಚ್‌ ಪಿ ಯು 2022 ದಿನಾಂಕ: 29.10.2022

29.10.2022 ಕನ್ನಡ  ಯೋಜನಾ ಶಾಖೆ   786 ಕೆಬಿ ಡೌನ್ಲೋಡ್
51

ಕನ್ನಡ ವಿಶ್ವವಿದ್ಯಾಲಯ, ಹಂಪಿ ಈ ವಿಶ್ವವಿದ್ಯಾಲಯಕ್ಕೆ 2022-23ನೇ ಸಾಲಿಗೆ ವಿಶ್ರಾಂತಿ ವೇತನ ಮತ್ತು ಪಿಂಚಣಿ ಪಾವತಿಗಾಗಿ ಹೆಚ್ಚುವರಿ ಅನುದಾನ ಒದಗಿಸುವ ಕುರಿತು.

ಆ.ಸಂ ಇಡಿ 137 ಹೆಚ್‌ ಪಿ ಯು 2022 ದಿನಾಂಕ: 29.10.2022

29.10.2022 ಕನ್ನಡ  ಯೋಜನಾ ಶಾಖೆ    764 ಕೆಬಿ  ಡೌನ್ಲೋಡ್
52

ಬೆಂಗಳೂರು ಮತ್ತು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕಾಲೇಜುಗಳ ಆಸ್ತಿ ತೆರಿಗೆ / ಸೇವಾ ತೆರಿಗೆ ಪಾವತಿಸಲು ಹೆಚ್ಚುವರಿ ಅನುದಾನ ಒದಗಿಸುವ ಕುರಿತು.

ಆ.ಸಂ. ಇಡಿ 04 ಹೆಚ್‌ ಪಿ ಸಿ  2022 ದಿನಾಂಕ: 31.10.2022

31.10.2022 ಕನ್ನಡ ಯೋಜನಾ ಶಾಖೆ    755 ಕೆಬಿ ಡೌನ್ಲೋಡ್
53

ಡಿ ಎನ್‌ ಎ ಸಂಶೋಧನಾ ಸಂಸ್ಥೆಗೆ ಯಂತ್ರೋಪಕರಣ ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದಲು ಹಾಗೂ ಸಿಬ್ಬಂದಿಗಳ ವೇತನ ಪಾವತಿಗಾಗಿ ಅನುದಾನ ಒದಗಿಸುವ ಕುರಿತು.

ಆ.ಸಂ. ಇಡಿ 24 ಹೆಚ್‌ ಪಿ ಯು 2022 ದಿನಾಂಕ: 31.10.2022

31.10.2022 ಕನ್ನಡ ಯೋಜನಾ ಶಾಖೆ     733 ಕೆಬಿ ಡೌನ್ಲೋಡ್
54

ಧಾರವಾಡದಲ್ಲಿ ಐಐಟಿ ಸ್ಥಾಪಿಸಲು ಕೆ.ಐ.ಎ.ಡಿ.ಬಿ. ವತಿಯಿಂದ ಭೂಸ್ವಾಧೀನಪಡಿಸಿಕೊಂಡಿರುವ ಜಮೀನಿನ ಬಾಕಿ ಮೊತ್ತ ಪಾವತಿಸಲು, ಸಂಸ್ಥೆಗೆ ಶಾಶ್ವತ ವಿದ್ಯುತ್‌ ಸಂಪರ್ಕ ಕಲ್ಪಿಸಲು ಹಾಗೂ ಸಂಸ್ಥೆಯ ಆವರಣದಲ್ಲಿ ಹಾದು ಹೋಗಿರುವ ಪ್ರಸರಣ ಮಾರ್ಗಗಳನ್ನು ಸ್ಥಳಾಂತರಿಸಲು ಅನುದಾನವನ್ನು ಒದಗಿಸುವ ಬಗ್ಗೆ.

ಆ.ಸಂ.ಇಡಿ 27  ಹೆಚ್‌ ಪಿ ಟಿ 2022 ದಿನಾಂಕ: 31.10.2022

31.10.2022 ಕನ್ನಡ ಯೋಜನಾ ಶಾಖೆ     765 ಕೆಬಿ ಡೌನ್ಲೋಡ್
55

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸೇವಾ ಶುಲ್ಕ ಪಾವತಿಸಲು ನೃಪತುಂಗ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಆ.ಸಂ. ಇಡಿ 124 ಹೆಚ್‌ ಪಿ ಯು 2021 ದಿನಾಂಕ: 31.10.2022

31.10.2022 ಕನ್ನಡ  ಯೋಜನಾ ಶಾಖೆ  750 ಕೆಬಿ ಡೌನ್ಲೋಡ್
56

ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ವಿಶ್ವವಿದ್ಯಾಲಯದ ಕಾಮಗಾರಿಗಳಿಗಾಗಿ ಅವಶ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 134 ಹೆಚ್‌ ಪಿ ಯು 2021 ದಿನಾಂಕ: 31.10.2022

31.10.2022 ಕನ್ನಡ   ಯೋಜನಾ ಶಾಖೆ  929 ಕೆಬಿ ಡೌನ್ಲೋಡ್
57

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಅನುದಾನ ಒದಗಿಸುವ ಬಗ್ಗೆ.

ಆ.ಸಂ. ಇಡಿ 201 ಹೆಚ್‌ ಪಿ ಯು 2022 ದಿನಾಂಕ: 31.10.2022

31.10.2022 ಕನ್ನಡ  ಯೋಜನಾ ಶಾಖೆ   850 ಕೆಬಿ ಡೌನ್ಲೋಡ್
58

ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಗಟ್ಟ, ಶಿವಮೊಗ್ಗ, ಈ ವಿಶ್ವವಿದ್ಯಾಲಯಕ್ಕೆ 2022-23ನೇ ಸಾಲಿಗೆ ವಿಶ್ರಾಂತಿ ವೇತನ ಪಾವತಿಗಾಗಿ ಹೆಚ್ಚುವರಿ ಅನುದಾನ ಒದಗಿಸುವ ಕುರಿತು.

ಆ.ಸಂ. ಇಡಿ 109 ಹೆಚ್‌ ಪಿ ಯು 2022 ದಿನಾಂಕ: 31.10.2022

31.10.2022 ಕನ್ನಡ ಯೋಜನಾ ಶಾಖೆ 804 ಕೆಬಿ ಡೌನ್ಲೋಡ್
59

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಈ ವಿಶ್ವವಿದ್ಯಾಲಯಕ್ಕೆ ಪಿಂಚಣಿ, ವೇತನ ಪಾವತಿಗಾಗಿ ಹೆಚ್ಚುವರಿ ಅನುದಾನ ಒದಗಿಸುವ ಬಗ್ಗೆ.

ಆ.ಸಂ. ಇಡಿ 104 ಹೆಚ್‌ ಪಿ ಯು 2022 ದಿನಾಂಕ: 31.10.2022

31.10.2022 ಕನ್ನಡ ಯೋಜನಾ ಶಾಖೆ  991 ಕೆಬಿ ಡೌನ್ಲೋಡ್
60

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 70‌ ಹೆಚ್ ಪಿ ಟಿ 2022 ದಿನಾಂಕ: 07.11.2022

07.11.2022 ಕನ್ನಡ ಯೋಜನಾ ಶಾಖೆ   1.49 ಎಂಬಿ ಡೌನ್ಲೋಡ್
61

ಶಿಕ್ಷಣ ಇಲಾಖೆಯ ಉನ್ನತ ವಲಯದಡಿಯಲ್ಲಿ ಬರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿದಂತೆ 2022-23ನೇ ಆರ್ಥಿಕ ಸಾಳಿನ ಆಯವ್ಯಯದಲ್ಲಿ ವೇತನಕ್ಕೆ ನಾಲ್ಕನೇ  ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 70 ಹೆಚ್‌ ಪಿ ಯು 2022 ದಿನಾಂಕ: 14.11.2022

14.11.2022 ಕನ್ನಡ ಯೋಜನಾ ಶಾಖೆ 810 ಕೆಬಿ ಡೌನ್ಲೋಡ್
62

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶೀಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನ ವೇತನ ವೆಚ್ಚಗಳಿಗೆ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 91 ಹೆಚ್‌ ಪಿ ಸಿ 2022 ದಿನಾಂಕ: 15.11.2022

15.11.2022 ಕನ್ನಡ ಯೋಜನಾ ಶಾಖೆ 724 ಕೆಬಿ ಡೌನ್ಲೋಡ್
63

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನಲ್ಲಿ ಆಡಳಿತಾತ್ಮಕ ಉದ್ದೇಶಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 89 ಹೆಚ್‌ ಪಿ ಟಿ 2022 ದಿನಾಂಕ: 17.11.2022

17.11.2022 ಕನ್ನಡ ಯೋಜನಾ ಶಾಖೆ  1.4 ಎಂಬಿ ಡೌನ್ಲೋಡ್
64

ರಾಯಚೂರು ವಿಶ್ವವಿದ್ಯಾಲಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಆ.ಸಂ. ಇಡಿ 91 ಹೆಚ್‌ ಪಿ ಯು 2022 ದಿನಾಂಕ: 17.11.2022

17.11.2022 ಕನ್ನಡ ಯೋಜನಾ ಶಾಖೆ  1.3 ಎಂಬಿ ಡೌನ್ಲೋಡ್
65

ಹಾಸನ ಜಿಲ್ಲೆಯ ಹರದನಹಳ್ಳಿ ಮಾದರಿ ವಸತಿಯುಕ್ತ  ಸರ್ಕಾರಿ  ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎರಡನೇ ಹಂತದ ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಆ.ಸಂ. ಇಡಿ 171 ಹೆಚ್‌ ಪಿ ಸಿ 2021 ದಿನಾಂಕ: 02.12.2022

02.12.2022 ಕನ್ನಡ ಯೋಜನಾ ಶಾಖೆ 809 ಕೆಬಿ ಡೌನ್ಲೋಡ್
66

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ, ಇಲ್ಲಿನ ಬೋಧಕ ವೃಂದಕ್ಕೆ 7ನೇ ಪರಿಷ್ಕೃತ ಯುಜಿಸಿ ವೇತನ ಪಾವತಿಸಲು ಹೆಚ್ಚುವರಿ ವ್ಯತ್ಯಾಸದ ಮೊತ್ತ ಬಿಡುಗಡೆ ಮಾಡುವಂತೆ ಕೋರಿರುವ ಬಗ್ಗೆ.

ಆ.ಸಂ. ಇಡಿ 78 ಹೆಚ್‌ಪಿಸಿ 2020 ದಿನಾಂಕ: 09.12.2022

09.12.2022 ಕನ್ನಡ ಯೋಜನಾ ಶಾಖೆ  460 ಕೆಬಿ ಡೌನ್ಲೋಡ್
67

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎನ್‌ಸಿಸಿ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 71 ಹೆಚ್‌ಪಿಟಿ 2022 ದಿನಾಂಕ: 15.12.2022

15.12.2022 ಕನ್ನಡ ಯೋಜನಾ ಶಾಖೆ  821 ಕೆಬಿ ಡೌನ್ಲೋಡ್
68

2022-23ನೇ ಸಾಲಿನ ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಎಸ್.ಪಿ.ಎಸ್.ಪಿ / ಟಿ.ಎಸ್.ಪಿ., ಅಡಿ ಅನುಮೋದನೆಯಾಗಿರುವ ಕ್ರಿಯಾ ಯೋಜನೆ / ಕಾಮಗಾರಿಗಳ ನಿರ್ವಹಣೆಗೆ ನಿರ್ಮಾಣ ಸಂಸ್ಥೆ ನಿಗಧಿಪಡಿಸುವ ಕುರಿತು.

ಆ.ಸಂ. ಇಡಿ 131 ಹೆಚ್‌ಪಿಟಿ 2022 ದಿನಾಂಕ: 23.12.2022

23.12.2022 ಕನ್ನಡ ಯೋಜನಾ ಶಾಖೆ  1.26‌ ಎಂಬಿ ಡೌನ್ಲೋಡ್
69

ಸರ್ಕಾರಿ ಪಾಲಿಟೆಕ್ನಿಕ್, ಬಳ್ಳಾರಿ ಈ ಸಂಸ್ಥೆಗೆ CEPMIZ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಯ ನಿರ್ಮಾಣ ಏಜೆನ್ಸಿ ನಿಗಧಿ ಕುರಿತು.

ಆ.ಸಂ. ಇಡಿ 126 ಹೆಚ್‌ ಪಿ ಟಿ 2022 ದಿನಾಂಕ: 30.12.2022

30.12.2022 ಕನ್ನಡ ಯೋಜನಾ ಶಾಖೆ  263 ಕೆಬಿ ಡೌನ್ಲೋಡ್
70

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2023-23ನೇ ಸಾಳಿನ ಮೂನೇ ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 91 ಹೆಚ್‌ ಪಿ ಸಿ 2022 ದಿನಾಂಕ: 02.01.2023

02.01.2023 ಕನ್ನಡ ಯೋಜನಾ ಶಾಖೆ   1.03 ಎಂಬಿ ಡೌನ್ಲೋಡ್
71

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ  ಸಂಸ್ಕೃತ ಪಾಠಶಾಲೆಗಳು ಹಾಗೂ ಸರ್ಕಾರೇತರ ಸಂಸ್ಕೃತ  ಕಾಲೇಜುಗಳಿಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2023-23ನೇ ಆರ್ಥಿಕ ಸಾಲಿನ ಆಯವ್ಯಯದಲ್ಲಿ ವೇತನಕ್ಕೆ  ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 92 ಹೆಚ್‌ ಪಿ ಯು 2022 ದಿನಾಂಕ: 02.01.2023

02.01.2023 ಕನ್ನಡ ಯೋಜನಾ ಶಾಖೆ    832 ಕೆಬಿ ಡೌನ್ಲೋಡ್
72

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ  ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳಿಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2023-23ನೇ ಆರ್ಥಿಕ ಸಾಲಿನ ಆಯವ್ಯಯದಲ್ಲಿ ವೇತನ / ವಿಶ್ರಾಂತಿ ವೇತನಕ್ಕೆ  ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 92 ಹೆಚ್‌ ಪಿ ಯು 2022 ದಿನಾಂಕ: 02.01.2023

02.01.2023 ಕನ್ನಡ  ಯೋಜನಾ ಶಾಖೆ    1.61 ಎಂಬಿ ಡೌನ್ಲೋಡ್
73

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನೂತನ ಕ್ಯಾಂಪಸ್‌ ಅಮರಾವತಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕಿನ ಜಮೀನಿನಲ್ಲಿ ಆಡಳಿತಾತ್ಮಕ ಮತ್ತು  ಶೈಕ್ಷಣಿಕ ವಿಭಾಗ ಕಟ್ಟಡ ನಿರ್ಮಾಣದ ಮೋದನೆಯ ಹಂತದ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 04 ಹೆಚ್‌ಪಿಯು 2021 ದಿನಾಂಕ: 02.01.2023

 02.01.2023 ಕನ್ನಡ  ಯೋಜನಾ ಶಾಖೆ     1.42  ಎಂಬಿ ಡೌನ್ಲೋಡ್
74

ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯಗಳ ದುರಸ್ತಿಗೆ ಅನುದಾನ ಒದಗಿಸುವ ಬಗ್ಗೆ.

ಆ.ಸಂ. ಇಡಿ 01 ಹೆಚ್‌ಪಿಯು 2023 ದಿನಾಂಕ: 07.01.2023

07.01.2023 ಕನ್ನಡ ಯೋಜನಾ ಶಾಖೆ 798 ಕೆಬಿ ಡೌನ್ಲೋಡ್
75

ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ (ಅನುದಾನಿತ ಕೋರ್ಸಗಳಲ್ಲಿ ಮಾತ್ರ) ವಿದ್ಯಾಭ್ಯಾಸ ಮಾಡುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸಂಚಿಹೊನ್ನಮ್ಮ ಮತ್ತು  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್.‌ ಸಿ.ವಿ. ರಾಮನ್‌ ವಿದ್ಯಾರ್ಥಿ ವೇತನ, ಸರ್ಕಾರಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ಹೆಣ್ಣು ಮಕ್ಕಳ ಪೂರ್ಣ ಶುಲ್ಕ ಮರುಪಾವತಿ ಸೈನಿಕ ಸಿಬ್ಬಂದಿ ಮಕ್ಕಳ ಶುಲ್ಕ ಮರುಪಾವತಿ ಮತ್ತು ಕಿತ್ತೂರುರಾಣಿ ಚೆನ್ನಮ್ಮ ಪುರಸ್ಕಾರ ಯೋಜನೆಗಳನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ಅನುಷ್ಠಾನಗೊಳಿಸಲ ವರ್ಗಾಯಿಸುವ ಬಗ್ಗೆ.

ಆ.ಸಂ. ಇಡಿ 237 ಹೆಚ್‌ಪಿಸಿ 2022 ದಿನಾಂಕ: 11.01.2023

11.01.2023 ಕನ್ನಡ ಯೋಜನಾ ಶಾಖೆ 2.35 ಎಂಬಿ ಡೌನ್ಲೋಡ್
76

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಸಂಸ್ಥೆಗಳಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿನ ಆಯವ್ಯಯದಲ್ಲಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಕರಿತು.

ಆ.ಸಂ. ಇಡಿ 101 ಹೆಚ್‌ಪಿಯು 2022 ದಿನಾಂಕ: 13.01.2023

13.01.2023 ಕನ್ನಡ ಯೋಜನಾ ಶಾಖೆ 1.22 ಎಂಬಿ ಡೌನ್ಲೋಡ್
77

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕರಿತು.‌

ಆ.ಸಂ. ಇಡಿ 70 ಹೆಚ್‌ಪಿಟಿ  2022 ಭಾಗ 1 ದಿನಾಂಕ: 16.01.2023

16.01.2023 ಕನ್ನಡ  ಯೋಜನಾ ಶಾಖೆ  1.34 ಎಂಬಿ ಡೌನ್ಲೋಡ್
78

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನ ವೇತನ ಮತ್ತು ವೇತನೇತರ ವೆಚ್ಚಗಳಿಗೆ ಮೂರು ಮತ್ತು ನಾಲ್ಕನೇ  ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 91 ಹೆಚ್‌ ಪಿ ಸಿ 2022 ದಿನಾಂಕ: 16.01.2023

16.01.2023 ಕನ್ನಡ  ಯೋಜನಾ ಶಾಖೆ 778 ಕೆಬಿ ಡೌನ್ಲೋಡ್
79

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ವಿಶ್ವವಿದ್ಯಾಲಯಗಳಿಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ / ಪರಿಶಿಷ್ಟ ಪಂಗಡ ಉಪಯೋಜನೆಯ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 102 ಹೆಚ್‌ ಪಿ ಯು 2022 ದಿನಾಂಕ: 16.01.2023

 16.01.2023 ಕನ್ನಡ  ಯೋಜನಾ ಶಾಖೆ 1.21 ಎಂಬಿ ಡೌನ್ಲೋಡ್
80

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ವಿಶ್ವವಿದ್ಯಾಲಯಗಳಿಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಸಾಮಾನ್ಯ / ಆಸ್ತಿಗಳ ಸೃಜನ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 103 ಹೆಚ್‌ಪಿಯು 2022 ದಿನಾಂಕ: 16.01.2023

16.01.2023 ಕನ್ನಡ ಯೊಜನಾ ಶಾಖೆ  1.42ಎಂಬಿ ಡೌನ್ಲೋಡ್
81

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ  ಆರ್ಥಿಕ ಸಾಲಿನಲ್ಲಿ ವೇತನಕ್ಕಾಗಿ ಹೆಚ್ಚುವರಿಯಾಗಿ ಅನುದಾನ ಒದಗಿಸುವ ಬಗ್ಗೆ.

ಆ.ಸಂ. ಇಡಿ 213 ಹೆಚ್‌ ಪಿ ಯು 2022 ದಿನಾಂಕ: 24.01.2023

24.01.2023 ಕನ್ನಡ ಯೋಜನಾ ಶಾಖೆ 796 ಕೆಬಿ ಡೌನ್ಲೋಡ್
82

ಹೊಸ ಸರ್ಕಾರಿ ಪಾಲಿಟೆಕ್ನಿಕ್‌ಗಳನ್ನು ಸ್ಥಳಾಂತರಿಸಲು ಅನುಮತಿ ನೀಡುವ ಬಗ್ಗೆ.

ಆ.ಸಂ. ಇಡಿ 108 ಹೆಚ್‌ ಪಿ ಟಿ 2022 ದಿನಾಂಕ: 27.01.2023

27.01.2023 ಕನ್ನಡ ಯೋಜನಾ ಶಾಖೆ   1.08 ಎಂಬಿ ಡೌನ್ಲೋಡ್
83

ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿ ಹಾಗೂ ಪರೀಕ್ಷೆಗಳನ್ನು ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ನಡೆಸಿರುವುದಕ್ಕೆ ತಗಲಿರುವ ವೆಚ್ಚವನ್ನು ಭರಿಸುವ ಕುರಿತು.

ಆ.ಸಂ. ಇಡಿ 75 ಹೆಚ್‌ ಪಿ ಟಿ 2022 ದಿನಾಂಕ: 30.01.2023

30.01.2023 ಕನ್ನಡ ಯೋಜನಾ ಶಾಖೆ   1.11 ಎಂಬಿ ಡೌನ್ಲೋಡ್
84

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕೇಂದ್ರ ಕಛೇರಿ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಕಲಾಭವನ ಕಟ್ಟಡ ಹಾಗೂ ವಸ್ತು ಸಂಗ್ರಹಾಲಯ ಕಟ್ಟಡ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಒದಗಿಸುವ ಕುರಿತು.

ಆ.ಸಂ. ಇಡಿ 107 ಹೆಚ್‌ ಪಿ ಯು 2022 ದಿನಾಂಕ: 30.01.2023

30.01.2023 ಕನ್ನಡ ಯೋಜನಾ ಶಾಖೆ    824 ಕೆಬಿ ಡೌನ್ಲೋಡ್
85

ಸರ್ಕಾರದ ಆದೇಶ ಸಂಖ್ಯೆ: ಇಡಿ 129 ಹೆಚ್‌ಪಿಯು  2022, ದಿನಾಂಕ: 29.10.2022ರನ್ವಯ ಮಂಗಳೂರು ವಿಶ್ವವಿದ್ಯಾಲಯಕ್ಕೆ 2022-23ನೇ ಸಾಲಿಗೆ ಪಿಂಚಣಿ ಪಾವತಿಗಾಗಿ ಹೆಚ್ಚುವರಿಯಾಗಿ ರೂ. 1761.00ಲಕ್ಷಗಳನ್ನು ಬಿಡುಗಡೆಗೊಳಿಸಿ ಆದೇಶಿಸಲಾಗಿರುವ ಆದೇಶದ ಷರತ್ತುಗಳ ಪ್ಯಾರ-03ರ ಷರತ್ತಿನಲ್ಲಿ ನಮೂದಿಸಲಾಗಿರುವಂತಹ “…….ಸಂಬಂಧಿತ ಸಿಬ್ಬಂದಿ ಖಾತಗೆ ಜಮಾ ಮಾಡಲು ಕ್ರಮವಹಿಸತಕ್ಕದ್ದು ಎಂಬುದನ್ನು “ ………ಸಂಬಂಧಿತ ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕ್ರಮವಹಿಸತಕ್ಕದ್ದು” ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು.

ಆ.ಸಂ. ಇಡಿ 129 ಹೆಚ್‌ ಪಿ ಯು 2022 ದಿನಾಂಕ: 30.01.2023

30.01.2023 ಕನ್ನಡ ಯೋಜನಾ ಶಾಖೆ     609 ಕೆಬಿ ಡೌನ್ಲೋಡ್
86

ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಗಳ ಟೆಂಡರ್‌ ಸಮಿತಿಗೆ ನಾಮನಿರ್ದೇಶನ ಮಾಡುವ ಬಗ್ಗೆ.

ಆ.ಸಂ. ಇಡಿ 28 ಹೆಚ್‌ ಪಿ ಟಿ 2022 ದಿನಾಂಕ: 01.02.2023

01.02.2023 ಕನ್ನಡ ಯೋಜನಾ ಶಾಖೆ     397 ಕೆಬಿ ಡೌನ್ಲೋಡ್
87

ಧಾರವಾಡ  ಉನ್ನತ  ಶಿಕ್ಷಣ ಅಕಾಡೆಮಿಯ ಕಟ್ಟಡ ಕಾಮಗಾರಿಗಳು ಮತ್ತು ಸಿವಿಲ್‌ ವರ್ಕ್‌ ನಿಮಾಣ ಕಾಮಗಾರಿಗಳಿಗೆ ಹಾಗೂ  ಇತರೆ ಚಟುವಟಿಕೆಗಳೀಗೆ ಬಾಕಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಆ.ಸಂ. ಇಡಿ 80 ಹೆಚ್‌ ಪಿ ಯು 2021 ದಿನಾಂಕ: 04.02.2023

04.02.2023 ಕನ್ನಡ ಯೋಜನಾ ಶಾಖೆ 1.25 ಎಂಬಿ ಡೌನ್ಲೋಡ್
88

2022-23ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯಡಿಯಲ್ಲಿ ಅನುಮೋದನೆಯಾಗಿರುವ ಉನ್ನತ ಶಿಕ್ಷಣ ಇಲಾಖೆಯ ಕಾಮಗಾರಿಗಳ ನಿರ್ವಹಣೆಗೆ ನಿರ್ಮಾಣ ಸಂಸ್ಥೆ ನಿಗಿಪಡಿಸುವ ಕುರಿತು.

ಆ.ಸಂ. ಇಡಿ 128 ಹೆಚ್‌ ಪಿ ಯು 2022 ದಿನಾಂಕ: 06.02.2023

06.02.2023 ಕನ್ನಡ ಯೋಜನಾ ಶಾಖೆ 2.28 ಎಂಬಿ ಡೌನ್ಲೋಡ್
89

ಸರ್ಕಾರದ ಆದೇಶ ಸಂಖ್ಯೆ: ಇಡಿ 04 ಹೆಚ್‌ ಪಿಯು 2021. ದಿನಾಂಕ: 02.01.2023ಕ್ಕೆ ಸಂಬಂಧಿಸಿದಂತೆ ಸೇರ್ಪಡೆ/ತಿದ್ದುಪಡಿ ಆದೇಶ

ಆ.ಸಂ. ಇಡಿ 04 ಹೆಚ್‌ ಪಿ ಯು 2023 ದಿನಾಂಕ: 07.02.2023

07.02.2023 ಕನ್ನಡ ಯೋಜನಾ ಶಾಖೆ  316 ಕೆಬಿ ಡೌನ್ಲೋಡ್
90

2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಕೋಲಾರ ಜಿಲ್ಲೆಯ ಕೆ.ಜಿ. ಎಫ್.‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 07 ಹೆಚ್‌ ಪಿ ಸಿ 2023 ದಿನಾಂಕ: 07.02.2023

07.02.2023 ಕನ್ನಡ ಯೋಜನಾ ಶಾಖೆ   954 ಕೆಬಿ ಡೌನ್ಲೋಡ್
91

2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 08 ಹೆಚ್‌ ಪಿ ಸಿ 2023 ದಿನಾಂಕ: 07.02.2023

07.02.2023 ಕನ್ನಡ ಯೋಜನಾ ಶಾಖೆ 959 ಕೆಬಿ ಡೌನ್ಲೋಡ್
92

2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಕೋಲಾರ ಜಿಲ್ಲೆಯ ಬಂಗಾರಪೇಟೆ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 09 ಹೆಚ್‌ ಪಿ ಸಿ 2023 ದಿನಾಂಕ: 07.02.2023

07.02.2023 ಕನ್ನಡ ಯೋಜನಾ ಶಾಖೆ 968 ಕೆಬಿ ಡೌನ್ಲೋಡ್
 93

2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಚಿತ್ತಾಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 10 ಹೆಚ್‌ ಪಿ ಸಿ 2023 ದಿನಾಂಕ: 07.02.2023

07.02.2023 ಕನ್ನಡ ಯೋಜನಾ ಶಾಖೆ  965 ಕೆಬಿ ಡೌನ್ಲೋಡ್
94‌

 2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 11 ಹೆಚ್‌ ಪಿ ಸಿ 2023 ದಿನಾಂಕ: 07.02.2023

07.02.2023 ಕನ್ನಡ ಯೋಜನಾ ಶಾಖೆ   959 ಕೆಬಿ ಡೌನ್ಲೋಡ್
95

2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಕಲಬುರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 13 ಹೆಚ್‌ ಪಿ ಸಿ 2023 ದಿನಾಂಕ: 07.02.2023

07.02.2023 ಕನ್ನಡ ಯೋಜನಾ ಶಾಖೆ 957 ಕೆಬಿ ಡೌನ್ಲೊಡ್
96

2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಕೋಲಾರ ಜಿಲ್ಲೆಯ ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 14 ಹೆಚ್‌ ಪಿ ಸಿ 2023 ದಿನಾಂಕ: 07.02.2023

 07.02.2023 ಕನ್ನಡ ಯೋಜನಾ ಶಾಖೆ  957 ಕೆಬಿ ಡೌನ್ಲೋಡ್
97

2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಕೋಲಾರ ಜಿಲ್ಲೆಯ ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 15 ಹೆಚ್‌ ಪಿ ಸಿ 2023 ದಿನಾಂಕ: 07.02.2023

 07.02.2023  ಕನ್ನಡ ಯೋಜನಾ ಶಾಖೆ   951 ಕೆಬಿ ಡೌನ್ಲೋಡ್
98

2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಸುರಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 16 ಹೆಚ್‌ ಪಿ ಸಿ 2023 ದಿನಾಂಕ: 07.02.2023

07.02.2023 ಕನ್ನಡ ಯೋಜನಾ ಶಾಖೆ   961 ಕೆಬಿ ಡೌನ್ಲೋಡ್
99

2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ದಾವಣಗೆರೆ ಜಿಲ್ಲೆಯ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.‌

ಆ.ಸಂ. ಇಡಿ 17 ಹೆಚ್‌ ಪಿ ಸಿ 2023 ದಿನಾಂಕ: 07.02.2023

07.02.2023 ಕನ್ನಡ ಯೋಜನಾ ಶಾಖೆ   952 ಕೆಬಿ ಡೌನ್ಲೋಡ್
100

2021-22ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಕುಷ್ಠಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 18 ಹೆಚ್‌ ಪಿ ಸಿ 2023 ದಿನಾಂಕ: 07.02.2023

07.02.2023  ಕನ್ನಡ  ಯೋಜನಾ ಶಾಖೆ    964 ಕೆಬಿ ಡೌನ್ಲೋಡ್
101

2022-23ನೇ ಸಾಲಿಗೆ ಕಾಲೇಜು ಶಿಕ್ಷಣ ಇಲಾಖೆಯ ಆಯವ್ಯಯ ಲೆಕ್ಕ ಶೀರ್ಷಿಕೆಗಳಡಿ ವೇತನ ಮತ್ತು ಇತರೆ ಭತ್ಯೆಗಳನ್ನು ಪಾವತಿಸಲು ಕೊರತೆ ಆಗಲಿರುವ ಅನುದಾನವನ್ನು ಪುನರ್ವಿನಿಯೋಗದ ಮೂಲಕ ಮರು ಹೊಂದಾಣಿಕೆ ಮಾಡುವ ಕುರಿತು.

ಆ.ಸಂ. ಇಡಿ 266 ಹೆಚ್ಪಿಸಿ 2022 ದಿನಾಂಕ: 09.02.2023

09.02.2023 ಕನ್ನಡ ಯೋಜನಾ ಶಾಖೆ     1.06 MB ಡೌನ್ಲೋಡ್
102

2022-23ನೇ ಸಾಲಿನ ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ., ಅಡಿ ಅನುಮೋದನೆಯಾಗಿರುವ ಚಿಕ್ಕಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕಾಮಗಾರಿಗಳನ್ನು ಕೆ.ಆರ್‌.ಐ.ಡಿ.ಎಲ್.ಗೆ ವಹಿಸಿ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 7 ಹೆಚ್‌ ಪಿ ಸಿ 2022 ದಿನಾಂಕ: 22.02.2023

22.02.2023 ಕನ್ನಡ ಯೋಜನಾ ಶಾಖೆ 888 ಕೆಬಿ ಡೌನ್ಲೋಡ್
103

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 91 ಹೆಚ್‌ಪಿ ಸಿ 2022 ದಿನಾಂಕ: 22.02.2023

22.02.2023 ಕನ್ನಡ ಯೋಜನಾ ಶಾಖೆ  672 ಕೆಬಿ ಡೌನ್ಲೋಡ್
104

ಸರ್ಕಾರಿ ಪಾಲಿಟೆಕ್ನಿಕ್‌, ರೋಣ ಈ ಸಂಸ್ಥೆಯನ್ನು ಮಾಗಡಿ, ರಾಮನಗರ ಜಿಲ್ಲೆ ಇಲ್ಲಿಗೆ ಸ್ಥಳಾಂತರಿಸಲು ಅನುಮತಿ ನೀಡುವ ಬಗ್ಗೆ.

ಆ.ಸಂ. ಇಡಿ 108 ಹೆಚ್‌ ಪಿ ಟಿ 2022 ದಿನಾಂಕ: 22.02.2023

22.02.2023 ಕನ್ನಡ ಯೋಜನಾ ಶಾಖೆ   706 ಕೆಬಿ ಡೌನ್ಲೋಡ್
105

ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ 2021-23ನೇ ಶೈಕ್ಷಣಿಕ ವರ್ಷದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 87 ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಮತ್ತು 14 ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಡೆಜಿಟಲ್‌ ಕಲಿಕೆಯ ಭಾಗವಾಗಿ 6500 ಸ್ಮಾರ್ಟ್‌ ತರಗತಿಗಳನ್ನು ಅನುಷ್ಠಾನಗೊಳಿಸಲು ಎಲ್-1‌ ಬಿಡ್‌ದಾರರಿಗೆ ಕಾರ್ಯಾದೇಶ ನೀಡುವ ಬಗ್ಗೆ.

ಆ.ಸಂ. ಇಡಿ 87 ಹೆಚ್‌ ಪಿ ಸಿ 2021 ದಿನಾಂಕ: 23.02.2023

23.02.2023 ಕನ್ನಡ ಯೋಜನಾ ಶಾಖೆ    1.21 ಎಂಬಿ ಡೌನ್ಲೋಡ್
106

ಬೆಂಗಳೂರು ಮತ್ತು ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಕಾಲೇಜುಗಳಿಗೆ ಆಸ್ತಿತೆರಿಗೆ / ಸೇವಾ ತೆರಿಗೆ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 04 ಹೆಚ್‌ಪಿಸಿ 2022 ದಿನಾಂಕ: 27.02.2023

27.02.2023 ಕನ್ನಡ ಯೋಜನಾ ಶಾಖೆ     735 ಕೆಬಿ

ಡೌನ್ಲೋಡ್

ತಿದ್ದುಪಡಿ

107

ಸರ್ಕಾರಿ ಪಾಲಿಟೆಕ್ನಿಕ್‌ , ಮಧುಗಿರಿ ಸಂಸ್ಥೆಯ ಮುಖ್ಯ ಕಟ್ಟಡ ನಿರ್ಮಾಣ ಕಾಮಗಾರಿಯ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 127 ಹೆಚ್ ಪಿ ಟಿ 2022 ದಿನಾಂಕ: 27.02.2023

27.02.2023 ಕನ್ನಡ ಯೋಜನಾ ಶಾಖೆ       984 ಕೆಬಿ ಡೌನ್ಲೋಡ್
108

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎನ್‌ಸಿಸಿ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿಗೆ ಮರು ಹೊಂದಾಣಿಕೆ ಮೂಲಕ ಅನುದಾನ ಒದಗಿಸುವ ಕುರಿತು.

ಆ.ಸಂ. ಇಡಿ 02 ಹೆಚ್‌ ಪಿ ಟಿ 2023 ದಿನಾಂಕ: 27.02.2023

27.02.2023 ಕನ್ನಡ ಯೋಜನಾ ಶಾಖೆ       868 ಕೆಬಿ ಡೌನ್ಲೋಡ್
109

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 70 ಹೆಚ್‌ ಪಿ ಟಿ 2022 ದಿನಾಂಕ: 28.02.2023

28.02.2023 ಕನ್ನಡ ಯೋಜನಾ ಶಾಖೆ 1.05 ಎಂಬಿ ಡೌನ್ಲೋಡ್
110

ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಪಾಲಿಟೆಕ್ನಿಕ್‌ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಪ್ರತಿಭಾ ಪುರಸ್ಕಾರ, ಶಿಷ್ಯ ವೇತನ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ.

ಆ.ಸಂ. ಇಡಿ 128 ಹೆಚ್‌ಪಿಟಿ 2022 ದಿನಾಂಕ: 28.02.2023

28.02.2023 ಕನ್ನಡ ಯೋಜನಾ ಶಾಖೆ  3.03 ಎಂಬಿ ಡೌನ್ಲೋಡ್
111

ರಾಷ್ಟ್ರೀಯ ಉಚ್ಛತ್ತರ ಶಿಕ್ಷಾ ಅಭಿಯಾನ (ರೂಸಾ) 1.0 ಹಾಗೂ 2.0 ರಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಪೀಠೋಪಕರಣಗಳನ್ನು ಖರೀದಿಸುವ ಸಂಬಂಧ ಕಾರ್ಯಾದೇಶ ನೀಡುವ ಬಗ್ಗೆ.

ಆ.ಸಂ. ಇಡಿ 393 ಹೆಚ್‌ ಪಿ ಯು 2022 ದಿನಾಂಕ: 04.03.2023

04.03.2023 ಕನ್ನಡ ಯೋಜನಾ ಶಾಖೆ   211 ಕೆಬಿ ಡೌನ್ಲೋಡ್
112

ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಬೆಂಗಳೂರು ಈ ಕಾಲೇಜಿನ ಆಸ್ತಿ ತೆರಿಗೆ / ಸೇವಾ ಶುಲ್ಕ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 05 ಹೆಚ್‌ ಪಿ ಯು 2023 ದಿನಾಂಕ: 06.03.2023

06.03.2023 ಕನ್ನಡ ಯೋಜನಾ ಶಾಖೆ   624 ಕೆಬಿ ಡೌನ್ಲೋಡ್
113

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 70  ಹೆಚ್‌ ಪಿ ಟಿ 2022 ದಿನಾಂಕ: 06.03.2023

06.03.2023 ಕನ್ನಡ ಯೋಜನಾ ಶಾಖೆ 894 ಕೆಬಿ ಡೌನ್ಲೋಡ್
114

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎನ್‌ಸಿಸಿ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಆರ್ಥಿಕ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

ಆ.ಸಂ. ಇಡಿ 71 ಹೆಚ್‌ಪಿಟಿ 2022 ದಿನಾಂಕ: 06.03.2023

06.03.2023 ಕನ್ನಡ ಯೋಜನಾ ಶಾಖೆ 666 ಕೆಬಿ ಡೌನ್ಲೋಡ್
115

“ಸಾಮರ್ಥ್ಯ ಸಾರಥ್ಯ” ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸುವ ಕುರಿತು.

ಆ.ಸಂ. ಇಡಿ 80 ಹೆಚ್‌ಪಿಯು 2022 ದಿನಾಂಕ: 06.03.2023

06.03.2023 ಕನ್ನಡ ಯೋಜನಾ ಶಾಖೆ 1.01 ಎಂಬಿ ಡೌನ್ಲೋಡ್
116

ಉನ್ನತ ಶಿಕ್ಷಣ ಇಲಾಖೆಯಡಿ ಬರು ತಾಂತ್ರಿಕ ಶಿಕ್ಷಣ ಇಲಾಖೆಗೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಲಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕರಿತು.

ಆ.ಸಂ. ಇಡಿ 70 ಹೆಚ್‌ಪಿಟಿ 2022 ದಿನಾಂಕ: 07.03.2023

07.03.2023 ಕನ್ನಡ ಯೋಜನಾ ಶಾಖೆ 898 ಕೆಬಿ ಡೌನ್ಲೊಡ್
117

ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಕ್ಕೆ (ರಾಜ್ಯ ವಲಯ ಯೋಜನೆಗಳು) ಸಂಬಂಧಿಸಿದಂತೆ 2022-23ನೇ ಸಾಳಿನ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಆ.ಸಂ. ಇಡಿ 91 ಹೆಚ್‌ ಪಿ ಸಿ 2022 ದಿನಾಂಕ: 07.03.2023

07.03.2023 ಕನ್ನಡ ಯೋಜನಾ ಶಾಖೆ  1.04 ಎಂಬಿ ಡೌನ್ಲೋಡ್
118

2022-23 ನೇ ಸಾಲಿಗೆ ನಬಾರ್ಡ್‌ ಯೋಜನೆಯ ಟ್ರೆಂಚ್‌ 28 ರಡಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌, ಹಿರಿಯೂರು ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ದಿ ಕಾಮಗಾರಿಯ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 30 ಹೆಚ್‌ ಪಿ ಟಿ 2023 ದಿನಾಂಕ: 16.03.2023

16.03.2023 ಕನ್ನಡ ಯೋಜನಾ ಶಾಖೆ   746 ಕೆಬಿ ಡೌನ್ಲೋಡ್
119

2022-23 ನೇ ಸಾಲಿಗೆ ನಬಾರ್ಡ್‌ ಯೋಜನೆಯ ಟ್ರೆಂಚ್‌ 28 ರಡಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌, ಕೆ. ಆರ್.‌ ಪೇಟೆ  ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ದಿ ಕಾಮಗಾರಿಯ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 31 ಹೆಚ್‌ ಪಿ ಟಿ 2023 ದಿನಾಂಕ: 16.03.2023

16.03.2023 ಕನ್ನಡ ಯೋಜನಾ ಶಾಖೆ   766 ಕೆಬಿ ಡೌನ್ಲೋಡ್
120

2022-23 ನೇ ಸಾಲಿಗೆ ನಬಾರ್ಡ್‌ ಯೋಜನೆಯ ಟ್ರೆಂಚ್‌ 28 ರಡಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌, ಕುಶಾಲನಗರ  ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ದಿ ಕಾಮಗಾರಿಯ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 32 ಹೆಚ್‌ ಪಿ ಟಿ 2023 ದಿನಾಂಕ: 16.03.2023

16.03.2023 ಕನ್ನಡ ಯೋಜನಾ ಶಾಖೆ    752 ಕೆಬಿ ಡೌನ್ಲೋಡ್
121

2022-23 ನೇ ಸಾಲಿಗೆ ನಬಾರ್ಡ್‌ ಯೋಜನೆಯ ಟ್ರೆಂಚ್‌ 28 ರಡಿಯಲ್ಲಿ  ಶ್ರೀ ಚನ್ನಕೇಶವ ಸರ್ಕಾರಿ ಪಾಲಿಟೆಕ್ನಿಕ್‌ ಗುಡ್ಡದಚನ್ನಾಪುರಮ ಬಂಕಾಪುರ ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ದಿ ಕಾಮಗಾರಿಯ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 33 ಹೆಚ್‌ ಪಿ ಟಿ 2023 ದಿನಾಂಕ: 16.03.2023

16.03.2023 ಕನ್ನಡ ಯೋಜನಾ ಶಾಖೆ     753 ಕೆಬಿ ಡೌನ್ಲೋಡ್
122

2022-23 ನೇ ಸಾಲಿಗೆ ನಬಾರ್ಡ್‌ ಯೋಜನೆಯ ಟ್ರೆಂಚ್‌ 28 ರಡಿಯಲ್ಲಿ  ಸರ್ಕಾರಿ ಪಾಲಿಟೆಕ್ನಿಕ್‌, ಕಾರ್ಕಳ ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ದಿ ಕಾಮಗಾರಿಯ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 34 ಹೆಚ್‌ ಪಿ ಟಿ 2023 ದಿನಾಂಕ: 16.03.2023

16.03.2023 ಕನ್ನಡ ಯೋಜನಾ ಶಾಖೆ    763 ಕೆಬಿ ಡೌನ್ಲೋಡ್
123

2022-23 ನೇ ಸಾಲಿಗೆ ನಬಾರ್ಡ್‌ ಯೋಜನೆಯ ಟ್ರೆಂಚ್‌ 28 ರಡಿಯಲ್ಲಿ  ಸರ್ಕಾರಿ ಪಾಲಿಟೆಕ್ನಿಕ್‌, ತುರವೇಕೆರೆ ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ದಿ ಕಾಮಗಾರಿಯ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 35 ಹೆಚ್‌ ಪಿ ಟಿ 2023 ದಿನಾಂಕ: 16.03.2023

16.03.2023 ಕನ್ನಡ ಯೋಜನಾ ಶಾಖೆ     747 ಕೆಬಿ ಡೌನ್ಲೋಡ್
124

2022-23 ನೇ ಸಾಲಿಗೆ ನಬಾರ್ಡ್‌ ಯೋಜನೆಯ ಟ್ರೆಂಚ್‌ 28 ರಡಿಯಲ್ಲಿ  ಸರ್ಕಾರಿ ಪಾಲಿಟೆಕ್ನಿಕ್‌,  ರಬಕವಿ-ಬನಹಟ್ಟಿ ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ದಿ ಕಾಮಗಾರಿಯ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 36 ಹೆಚ್‌ ಪಿ ಟಿ 2023 ದಿನಾಂಕ: 16.03.2023

16.03.2023 ಕನ್ನಡ ಯೋಜನಾ ಶಾಖೆ      767 ಕೆಬಿ ಡೌನ್ಲೋಡ್
125

2022-23 ನೇ ಸಾಲಿಗೆ ನಬಾರ್ಡ್‌ ಯೋಜನೆಯ ಟ್ರೆಂಚ್‌ 28 ರಡಿಯಲ್ಲಿ  ಸರ್ಕಾರಿ ಪಾಲಿಟೆಕ್ನಿಕ್‌,  ಲಿಂಗಸುಗೂರು ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ದಿ ಕಾಮಗಾರಿಯ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 37 ಹೆಚ್‌ ಪಿ ಟಿ 2023 ದಿನಾಂಕ: 16.03.2023

16.03.2023 ಕನ್ನಡ ಯೋಜನಾ ಶಾಖೆ       749 ಕೆಬಿ ಡೌನ್ಲೋಡ್
126

2022-23 ನೇ ಸಾಲಿಗೆ ನಬಾರ್ಡ್‌ ಯೋಜನೆಯ ಟ್ರೆಂಚ್‌ 28 ರಡಿಯಲ್ಲಿ  ವಿ.ಐ. ಎಸ್‌ ಎಸ್‌ ಜೆ ಸರ್ಕಾರಿ ಪಾಲಿಟೆಕ್ನಿಕ್‌ , ಭದ್ರಾವತಿ ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ದಿ ಕಾಮಗಾರಿಯ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 38 ಹೆಚ್‌ ಪಿ ಟಿ 2023 ದಿನಾಂಕ: 16.03.2023

16.03.2023 ಕನ್ನಡ ಯೋಜನಾ ಶಾಖೆ       754 ಕೆಬಿ ಡೌನ್ಲೋಡ್
127

2022-23 ನೇ ಸಾಲಿಗೆ ನಬಾರ್ಡ್‌ ಯೋಜನೆಯ ಟ್ರೆಂಚ್‌ 28 ರಡಿಯಲ್ಲಿ  ಸರ್ಕಾರಿ ಪಾಲಿಟೆಕ್ನಿಕ್‌ , ಬಾಗೇಪಲ್ಲಿ ಸಂಸ್ಥೆಯ ಮೂಲಭೂತ ಸೌಕರ್ಯ ಅಭಿವೃದ್ದಿ ಕಾಮಗಾರಿಯ ಸವಿವರ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 39 ಹೆಚ್‌ ಪಿ ಟಿ 2023 ದಿನಾಂಕ: 16.03.2023

16.03.2023 ಕನ್ನಡ ಯೋಜನಾ ಶಾಖೆ       766 ಕೆಬಿ ಡೌನ್ಲೋಡ್
128

2022-23ನೇ ಸಾಲಿನ ಎಸ್‌. ಸಿ. ಪಿ / ಟಿ. ಎಸ್‌.ಪಿ ಯೋಜನೆಯಡಿ ಎಸ್‌.ಸಿ/ಎಸ್‌.ಟಿ ವಿದ್ಯಾರ್ಥಿಗಳು ಶೇಕಡಾ 50ಕ್ಕಿಂತ ಕಡಿಮೆಯಿರುವ ಸರ್ಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿನ ಕಾಮಗಾರಿಗಳಿಗೆ ನಿರ್ಮಾಣ ಏಜೆನ್ಸಿ ನಿಗಧಿಪಡಿಸುವಂತೆ ಕೋರಿರುವ ಬಗ್ಗೆ.

ಆ.ಸಂ. ಇಡಿ 9 ಹೆಚ್‌ ಪಿ ಟಿ 2023 ದಿನಾಂಕ: 20.03.2023

20.03.2023 ಕನ್ನಡ ಯೋಜನಾ ಶಾಖೆ        2.86 ಎಂಬಿ ಡೌನ್ಲೋಡ್
129

ಸರ್ಕಾರಿ ಪಾಲಿಟೆಕ್ನಿಕ್‌ , ಕಾಗವಾಡ ಸಂಸ್ಥೆಯ ಮುಖ್ಯ ಕಟ್ಟಡ ನಿರ್ಮಾಣ ಕಾಮಗಾರಿಯ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 47 ಹೆಚ್‌ ಪಿ ಟಿ 2023 ದಿನಾಂಕ: 20.03.2023

20.03.2023 ಕನ್ನಡ ಯೋಜನಾ ಶಾಖೆ        1.02 ಎಂಬಿ ಡೌನ್ಲೋಡ್‌
130

ಸರ್ಕಾರಿ ಪಾಲಿಟೆಕ್ನಿಕ್‌ , ಆಳಂದ ಸಂಸ್ಥೆಯ ಮುಖ್ಯ ಕಟ್ಟಡ ನಿರ್ಮಾಣ ಕಾಮಗಾರಿಯ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 47 ಹೆಚ್‌ ಪಿ ಟಿ 2023 ದಿನಾಂಕ: 20.03.2023

20.03.2023 ಕನ್ನಡ ಯೋಜನಾ ಶಾಖೆ         1.74 ಎಂಬಿ ಡೌನ್ಲೋಡ್
131

ಸರ್ಕಾರಿ ಪಾಲಿಟೆಕ್ನಿಕ್‌ , ಬೆಂಗಳೂರು ದಕ್ಷಿಣ ಕ್ಷೇತ್ರ  ಸಂಸ್ಥೆಯ ಮುಖ್ಯ ಕಟ್ಟಡ ನಿರ್ಮಾಣ ಕಾಮಗಾರಿಯ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 48 ಹೆಚ್‌ ಪಿ ಟಿ 2023 ದಿನಾಂಕ: 20.03.2023

20.03.2023 ಕನ್ನಡ ಯೋಜನಾ ಶಾಖೆ          1.97 ಎಂಬಿ ಡೌನ್ಲೋಡ್
132

ಬಾಗಲಕೋಟೆ ಜಿಲ್ಲೆ ಜಮಖಂಡಿ ಸರ್ಕಾರಿ ಪಾಲಿಟೆಕ್ನಿಕ್‌, ಸಂಸ್ಥೆಯನ್ನು ಸರ್ಕಾರಿ ಪಾಲಿಟೆಕ್ನಿಕ್‌, ಸಂಡೂರು, ಬಳ್ಳಾರಿ ಜಿಲ್ಲೆ ಇಲ್ಲಿಗೆ ಸ್ಥಳಾಂತರಿಸಲು ಅನುಮತಿ ನೀಡುವ ಬಗ್ಗೆ.

ಆ.ಸಂ. ಇಡಿ 108 ಹೆಚ್ ಪಿ ಟಿ 2023 ದಿನಾಂಕ: 20.03.2023

20.03.2023 ಕನ್ನಡ ಯೋಜನಾ ಶಾಖೆ           1.79 ಎಂಬಿ ಡೌನ್ಲೋಡ್
133

ರಾಯಚೂರು ವಿಶ್ವವಿದ್ಯಾಲಯಕ್ಕೆ 2022-23ನೇ ಆರ್ಥಿಕ ಸಾಲಿಗೆ ವೇತನ /  ವಿಶ್ರಾಂತಿ ವೇತನಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಆ.ಸಂ. ಇಡಿ 12 ಹೆಚ್‌ ಪಿ ಯು 2023 ದಿನಾಂಕ: 23.03.2023

23.03.2023 ಕನ್ನಡ ಯೋಜನಾ ಶಾಖೆ            1.5 ಎಂಬಿ ಡೌನ್ಲೋಡ್
134

2022-23ನೇ ಸಾಲಿಗೆ ಎಸ್‌.ಸಿ.ಪಿ / ಟಿ.ಎಸ್.ಪಿ., ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 77 ಹೆಚ್‌ ಪಿ ಸಿ 2023 ದಿನಾಂಕ: 23.03.2023

23.03.2023 ಕನ್ನಡ ಯೋಜನಾ ಶಾಖೆ             1.30 ಎಂಬಿ ಡೌನ್ಲೋಡ್
135

2022-23ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಆಡಳಿತಾತ್ಮಕ ಉದ್ದೇಶಗಳಿಗೆ ಪುನರ್ವಿನಿಯೋಗದ ಮೂಲಕ ಅನುದಾನ ಒದಗಿಸುವ ಬಗ್ಗೆ.

ಆ.ಸಂ. ಇಡಿ 43 ಹೆಚ್‌ ಪಿ ಟಿ 2022 ದಿನಾಂಕ: 28.03.2023

28.03.2023 ಕನ್ನಡ ಯೋಜನಾ ಶಾಖೆ              886 ಕೆಬಿ ಡೌನ್ಲೋಡ್
136

2022-23ನೇ ಸಾಲಿಗೆ ಕಾಲೇಜು ಶಿಕ್ಷಣ ಇಲಾಖೆಯ ಆಯವ್ಯಯ ಲೆಕ್ಕ ಶೀರ್ಷಿಕೆಗಳಡಿ ವೇತನೇತರ ವೆಚ್ಚಗಳಿಗೆ ಕೊರತೆ ಆಗಲಿರುವ ಅನುದಾನವನ್ನು ಪುನರ್ವಿನಿಯೋಗ್‌ ಮೂಲಕ ಒದಗಿಸುವ ಬಗ್ಗೆ.

ಆ.ಸಂ. ಇಡಿ 74 ಹೆಚ್‌ ಪಿ ಸಿ 2023 ದಿನಾಂಕ: 28.03.2023

28.03.2023 ಕನ್ನಡ ಯೋಜನಾ ಶಾಖೆ                1.62 ಎಂಬಿ ಡೌನ್ಲೋಡ್
137

2022-23ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯಡಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಿ.ಎಸ್.‌ ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 75 ಹೆಚ್‌ ಪಿ ಸಿ 2023 ದಿನಾಂಕ: 28.03.2023

28.03.2023 ಕನ್ನಡ ಯೋಜನಾ ಶಾಖೆ                 1.64 ಎಂಬಿ ಡೌನ್ಲೋಡ್
138

2022-23ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯಡಿ ಮಂಡ್ಯ ಜಿಲ್ಲೆಯ ಕೆ.ಆರ್.‌ ಪೇಟೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಆ.ಸಂ. ಇಡಿ 76 ಹೆಚ್‌ ಪಿ ಸಿ 2023 ದಿನಾಂಕ: 28.03.2023

28.03.2023 ಕನ್ನಡ ಯೋಜನಾ ಶಾಖೆ                   ಡೌನ್ಲೋಡ್

 

ಇತ್ತೀಚಿನ ನವೀಕರಣ​ : 30-03-2023 05:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉನ್ನತ ಶಿಕ್ಷಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080